ಡಿಸೆಂಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. December anna bhagya.

ಡಿಸೆಂಬರ್ ಅನ್ನಭಾಗ್ಯ ಹಣ ಜಮಾ ಆಗಿರುವ ಸ್ಟೇಟಸ್ ಹೇಗೆ ಎಂಬುದನ್ನು ತಿಳಿದುಕೊಳ್ಳುವ ಮಾಹಿತಿ ನೋಡೋಣ. December anna bhagya

ರಾಜ್ಯ ಸರ್ಕಾರ ಘೋಷಣೆ ಮಾಡಿ ತಂದಂತಹ ಅನ್ನಭಾಗ್ಯ ಯೋಜನೆ( anna bhagya yojana ) ಆಗಸ್ಟ್ ತಿಂಗಳನಿಂದ ಚಾಲ್ತಿ ಆಗಿದ್ದು, ಆಗಸ್ಟ್ ಮತ್ತು ಸಪ್ಟಂಬರ್, ಅಕ್ಟೋಬರ್, ನವೆಂಬರ್ ತಿಂಗಳುಗಳ ಪಡಿತರ ಚೀಟಿ ಹೊಂದಿದ ಖಾತೆಗಳಿಗೆ ಹಣ ಜಮಾ ಆಗಿರುತ್ತದೆ.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

December anna bhagya

ಡಿಸೆಂಬರ್ 2023 ತಿಂಗಳ ಅನ್ನ ಭಾಗ್ಯ ಹಣ ಫಲಾನುಭವಿಗಳ ( beneficial accounts ) ಖಾತೆಗೆ ಜಮಾ ಆಗುತ್ತಿದ್ದು, ಯಾರಿಗೆ ಹಣ ಜಮಾ ಆಗಿದೆ ಅವರು ಆರಾಮಾಗಿ ತಮ್ಮ ಮೊಬೈಲಿನಲ್ಲಿ ಸ್ಟೇಟಸ್( status ) ನೋಡಬಹುದು.

ಅನ್ನ ಭಾಗ್ಯ ಯೋಜನೆಯ ( anna bhagya yojane) ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಿದ( linking ) ಆಧಾರ ಕಾರ್ಡ್ ಸಂಖ್ಯೆಗೆ ಮತ್ತು ಬ್ಯಾಂಕ್ ಖಾತೆಗೆ( bank account ) ಡಿಬಟಿ ( DBT ) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿ, ನಿಮ್ಮ aadhaar card ಗೆ ರಿಜಿಸ್ಟರ್ ( registered mobile number ) ಮಾಡಿರುವ ಮೊಬೈಲ್ ಸಂಖ್ಯೆಗೆ ಜಮಾ ಆಗಿರುವ ಕುರಿತು ಸಂದೇಶ ( message) ಬರುತ್ತದೆ.

ಗೃಹ ಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್. Gruha lakshmi dbt status

ನೀವು ಈ ಕುರಿತು ನಿಮ್ಮ ಮೊಬೈಲ್ ನಲ್ಲಿ ಸರ್ಕಾರದ ಅಧಿಕೃತ ಜಾಲತಾಣ ಆಹಾರ ( food supply ) ಮತ್ತು ಸರಬರಾಜು ಇಲಾಖೆ ಪೋರ್ಟಲ್ ( portal) ಸಹ ಚೆಕ್ ಮಾಡಿಕೊಳ್ಳಬಹುದು. ಈ ಕೆಳಗಿನ ಮಾಹಿತಿ ಸಂಪೂರ್ಣ ಓದಿ ಚೆಕ್ ( check ) ಮಾಡಿಕೊಳ್ಳಿ.

https://ahara.kar.nic.in/lpg/

ಕೆಳಗಿನ ಲಿಂಕ್ ಒತ್ತಿ, ಅಲ್ಲಿ ಎಡಗಡೆ ಕಾಣುವ ಮೂರು ಗೆರೆ ( three lines ) ಇರುವ ಆಯ್ಕೆ ಮೇಲೆ ಒತ್ತಿರಿ. ನಂತರ ಅಲ್ಲಿ ಈ ಸ್ಥಿತಿ ಎಂದು ಇರುತ್ತದೆ . ಅದರ ಮೇಲೆ ಒತ್ತಿದಾಗ dbt ಸ್ಥಿತಿ ಎಂದು ಇರುತ್ತದೆ ಅದರ ಮೇಲೆ ಒತ್ತಿರಿ.

ಅಲ್ಲಿ ನಿಮ್ಮ ಜಿಲ್ಲೆ ಲಿಸ್ಟ್ ಕಾಣಿಸುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿಕೊಂಡು, ಡೈರೆಕ್ಟ್ transfer ಮೇಲೆ ಒತ್ತಿರಿ. ಆಮೇಲೆ ಮೇಲೆ ವರ್ಷ( year ), ತಿಂಗಳು( month ) , ನಿಮ್ಮ ಪಡಿತರ ಚೀಟಿ ಸಂಖ್ಯೆ ( ration card number ) ಎಲ್ಲಾ ತುಂಬಿ ಗೋ ಮೇಲೆ ಒತ್ತಿರಿ.

ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. November annabhagya status

ಆಗ ನಿಮಗೆ ಹಣ ಜಮಾ ಆಗಿದೆಯಾ ಅಥವಾ ಏನು ತೊಂದರೆ ( problem ) ಆಗಿದೆ. ಎಂಬುದನ್ನು ತೋರಿಸುತ್ತದೆ.

ಅಲ್ಲದೆ ಗೃಹ ಲಕ್ಷ್ಮಿ ಹಣ ಜಮಾ ಆಗುವ ಕುರಿತು ಮುಂದಿನ ಲೇಖನದಲ್ಲಿ , ಮಹತ್ವದ ಮಾಹಿತಿ ಕೊಡಲಿದ್ದು, ತಕ್ಷಣವೇ ಸ್ಕ್ರೀನ್ ಮೇಲೆ ಕಾಣುವ WhatsApp group ಮೇಲೆ ಒತ್ತಿ, group ಗೆ ಜಾಯಿನ್ ಆಗಿರಿ.