Cyclone : ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಉತ್ತಮ ಮಳೆ. ಚಂಡಮಾರುತ ಎಫೆಕ್ಟ್!

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ಕೃಷಿ ಜಗತ್ತು ಜಾಲತಾಣಕ್ಕೆ ಸ್ವಾಗತ ಇಂದು ಈ ಲೇಖನದಲ್ಲಿ ಅಕ್ಟೋಬರ್ ತಿಂಗಳ ( cyclone )ಹಿಂಗಾರು ಮಳೆ ಕುರಿತು ಮಾಹಿತಿ ತಿಳಿದುಕೊಳ್ಳೋಣ.

ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಉಡುಪಿ ದಕ್ಷಿಣ ಕನ್ನಡ ಚಿಕ್ಕಮಗಳೂರು ಹಾಸನ ಕೊಡಗು ಸೇರಿ ಈ ಹಲವು ಜಿಲ್ಲೆಗಳಿಗೆ ಇದೇ ತಿಂಗಳ 17ನೇ ತಾರೀಕಿನಂದು ಉತ್ತಮ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಲ್ಲೋ ಘೋಷಣೆ ಮಾಡಲಾಗಿದೆ.

Cyclone ಹಿಂಗಾರು ಮಳೆ ಮಾಹಿತಿ.

ಇದೇ ಸೋಮವಾರದಂದು ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು ಆತ್ಮೀಯ ಅರಬ್ಬೀ ಸಮುದ್ರದ ಮೇಲೆ ಸಮುದ್ರ ಮಟ್ಟದಿಂದ ಸುಮಾರು ಮೂರು ಕಿಲೋಮೀಟರ್ ವರೆಗೆ ವಿಸ್ತರಿಸಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನು ನೀಡಲಾಗಿದೆ.

ಗೃಹ ಲಕ್ಷ್ಮಿ ಒಂದನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ. Gruha lakshmi installment

ಚಂಡಮಾರುತ ಬೀಸುತ್ತಿರುವ ಕಾರಣದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಿಗೆ ಸಾಧಾರಣ ಮತ್ತು ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳಿದ್ದು, ನಿನ್ನೆ ಹಾವೇರಿ ಜಿಲ್ಲೆಯ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ.

ಅಲ್ಲವೇ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಒಣ ಶುಷ್ಕ ಗಾಳಿ ಬೀಸುತ್ತಿದ್ದು, ಅಲ್ಪ ಮಟ್ಟಿಗೆ ಮಳೆಯಾಗುವ ಮುನ್ಸೂಚನೆಯನ್ನು ಸೂಚಿಸುತ್ತಿದೆ.

ಮುಂದಿನ 10 ದಿನಗಳ ಮುಂಗಾರು ಮಳೆ ಮಾಹಿತಿ. Rain weather today at my location

Ration card : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮತ್ತೆ ಅವಕಾಶ, ಈಗಲೇ ಮಾಡಿಸಿ.

Leave a Comment

error: Content is protected !!