Crop insurance last date : ಈಗಲೇ ಅರ್ಜಿ ಸಲ್ಲಿಸಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ಸ್ವಾಗತ. ಲೇಖನದಲ್ಲಿ 2023ರ ಬೆಳೆ ವಿಮೆ ತುಂಬಲು ಕೊನೆಯ ದಿನಾಂಕ( crop insurance last date ) ಮತ್ತು ಅದರ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

ರೈತ ಮಿತ್ರರೇ 2023ರ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಖಾರಿಫ್ ಬೆಳೆ ಗೆ ಬೆಳೆ ವಿಮೆ ತುಂಬಲು ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ( pmfby.gov.in )ಅಡಿಯಲ್ಲಿ ವಿಮೆಯನ್ನು ತುಂಬಿಸಿಕೊಳ್ಳಲಾಗುತ್ತಿದ್ದು ಈಗಲೇ ಬೆಳೆ ವಿಮೆ ತುಂಬಿರಿ.

Fasal bima yojana last date
Bele vime application july 31 last date

Crop insurance last date ಇಲ್ಲಿದೆ.

ಜುಲೈ ಒಂದನೇ ವಾರದಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ( fasal bima yojana ) ಬೆಳೆ ವಿಮೆ ತುಂಬಲು ಅರ್ಜಿ ಸಲ್ಲಿಕೆಯ ಸುತ್ತೋಲೆಯನ್ನು ಹರಡಿಸಿದ್ದು ರೈತರು ಈಗಾಗಲೇ ಬೆಳೆಯನ್ನು ತುಂಬುತ್ತಾ ಬಂದಿದ್ದಾರೆ. ನೀವಿನ್ನೂ ಬೆಳೆ ವಿಮೆಯನ್ನು ತುಂಬದೇ ಇದ್ದಲ್ಲಿ ಜುಲೈ 31 ಕೊನೆಯ( crop insurance last date )ದಿನಾಂಕವಾಗಿರುತ್ತದೆ.

ಬೆಳೆ ವಿಮೆ ಅರ್ಜಿ ತುಂಬಲು ನಿಮಗೆ ರಾಜ್ಯ ಸರ್ಕಾರದಿಂದ ಕಡ್ಡಾಯಗೊಳಿಸಿರುವ ಎಫ್ ಐ ಡಿ ಅವಶ್ಯಕವಾಗಿ ಹೊಂದಿರಬೇಕಾಗಿರುತ್ತದೆ. ಒಂದು ಪಕ್ಷ ನಿಮ್ಮಲ್ಲಿ ಎಫ ಐಡಿ ( FID ) ಇಲ್ಲದೆ ಇದ್ದಲ್ಲಿ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ( raita samparka Kendra ) ಭೇಟಿ ನೀಡಿ ಮಾಡಿಸಿಕೊಳ್ಳಿ.

K kisan : ಕೆ ಕಿಸಾನ್ 4000 ಹಣ ಬಂದ್, ಇಲ್ಲಿದೆ ಮಾಹಿತಿ.

ಬೆಳೆ ವಿಮೆ ಸಲ್ಲಿಸಲು ಸೂಕ್ತ ದಾಖಲೆಗಳು.

ರೈತರ ನಿಮ್ಮ ಜಮೀನಿನ ಮೂಲ ಪಹಣಿ ಪತ್ರ ( rtc )ಮತ್ತು ರೈತ ಸಂಪರ್ಕ ಕೇಂದ್ರದಿಂದ ಪಡೆದಿರುವ ಎಫ್ ಐಡಿ, ಮತ್ತು ಬ್ಯಾಂಕ್ ಪಾಸ್ ಬುಕ್,( bank passbook ) ಬ್ಯಾಂಕ್ ಪಾಸ್ ಬುಕ್ಕಿಗೆ ಆಧಾರ್ ಸೀಡಿಂಗ್( aadhaar seeding ) ಕಡ್ಡಾಯವಾಗಿ ಮಾಡಿಸಿರಬೇಕು. ಇವೆಲ್ಲವನ್ನು ತೆಗೆದುಕೊಂಡು ನೀವು ಗ್ರಾಮ ಒನ ( grama one ) ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ : Pm kisan 14th installment status direct link

Fasal bima yojana karnataka.

ಅಲ್ಲದೆ ನೀವು ಬೆಳೆ ವಿಮೆಯನ್ನು ( bele vime ) ಸಲ್ಲಿಸುವಾಗ, ಯಾವ ವಿಮಾ ಕಂಪನಿಗೆ( crop insurance company ) ಬೆಳೆವಿಮೆಯನ್ನು ಸಲ್ಲಿಸುತ್ತಿದ್ದೀರಿ, ಅದರ ವಿವರ ಮತ್ತು ನೀವು ಬೆಳೆ ವಿಮೆ ಸಲ್ಲಿಸಿದ ರಶೀದಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ರೀತಿ ಪಡೆಯುವುದರಿಂದ ನಿಮ್ಮ ಬೆಳೆ ಹಾನಿಯಾದಾಗ( bele haani ) ವಿಮಾ ಕಂಪನಿಗೆ ಮಾಹಿತಿಯನ್ನು ತಿಳಿಸಲು ಸಹಾಯಕವಾಗುತ್ತದೆ.

https://pmfby.gov.in/

ಈ ವರ್ಷ ವಾಡಿಕೆಯಂತೆ ಆರು ಮಳೆ ರಾಜ್ಯಕ್ಕೆ ತುಂಬಾ ನಿಧಾನಗತಿಯಲ್ಲಿ ಪ್ರವೇಶಿಸಿದರೂ , ಮೊದಲು ಅಷ್ಟೇನೂ ಮಳೆ ಆಗಲಿಲ್ಲ. ಜುಲೈ 12ನೇ ತಾರೀಖಿನಿಂದ ರಾಜ್ಯದಲ್ಲಿ ಅಪಾಯ ಮಟ್ಟ ಮೀರಿ ಮಳೆ ಸುರಿದಿದ್ದು, ಜಮೀನಿನ ಬೆಳೆಗಳೆಲ್ಲ ಬಹುತೇಕ ನಾಶವಾಗಿವೆ.

Pm kisan amount : ನಿಮ್ಮ ಖಾತೆಗೆ ಜಮಾ.

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

Fruits.Karnataka.gov.in : ಬೆಳೆ ವಿಮೆ ತುಂಬಲು FID ಕಡ್ಡಾಯ.

Gruhajyothi application ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Praja prathinidhi application : ಹಾಕುವ ವಿಧಾನ.

Aadhaar card ration card link ಮಾಡುವ ವಿಧಾನ.

Seva Sindhu 1 Login ಮಾಡುವ ಸರಳ ವಿಧಾನ.

Anna bhagya dbt status check ವಿಧಾನ.

Leave a Comment

error: Content is protected !!