ರೈತರಿಗೆ ಗುಡ್ ನ್ಯೂಸ್! ಮೊದಲನೇ ಕಂತಿನ ಬೆಳೆ ಪರಿಹಾರ ಬಿಡುಗಡೆ! Crop insurance amount 2023

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ರಾಜ್ಯ ರೈತರ ಮುಂಗಾರು ಬೆಳೆ ವಿಮೆ ಕುರಿತು ಮಾಹಿತಿ ನೋಡೋಣ.Crop insurance amount 2023

ರಾಜ್ಯದಲ್ಲಿ 2023 ನೇ ಸಾಲಿನ ಪ್ರಶಕ್ತ ವರ್ಷದಲ್ಲಿ ರೈತರ ಬೆಳೆದ ಮುಂಗಾರು ಬೆಳೆಗಳಾದ ಮೆಕ್ಕೆಜೋಳ ಹತ್ತಿ ಮತ್ತು ಇನ್ನು ಮುಂತಾದ ಬೆಳೆಗಳು, ಅನಾವೃಷ್ಟಿಯಿಂದ ಮಳೆಯಾಗದೆ ಹಾಳಾಗಿದ್ದು ಇದಕ್ಕೆ ಪರಿಹಾರವನ್ನು ನೀಡಲು ಬೆಳೆವಿಮೆ ತುಂಬಲಾಗಿತ್ತು.

126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status

Crop insurance amount 2023

ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲಾದ ರಾಜ್ಯದ ಎಲ್ಲಾ ಅರ್ಹ ರೈತರಿಗೆ ಮೊದಲನೇ ಕಂತಿನ ಬೆಳೆ ವಿಮೆ ಹಣವನ್ನು, ಖಾತೆಗಳಿಗೆ ಹಣ ವರ್ಗಾವಣೆ ಜಮಾ ಮಾಡಲು ಕೂಡಲೇ ಸೂಚನೆ ನೀಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೊನ್ನೆ ರಾಯಚೂರಿನ ಲ್ಲೀ , ಕೆಲವು ಮಾಧ್ಯಮಗಳ ಮುಂದೆ ಸಂಭಾಷಣೆ ನಡೆಸುತ್ತಾ ಒಂದು ವಾರದಲ್ಲಿ ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜನವರಿ ತಿಂಗಳ ಅನ್ನ ಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಿ. Anna bhagya dbt status karnataka

ಬೆಳೆ ಪರಿಹಾರ ರಾಜ್ಯದ ಜಿಲ್ಲೆಗಳ ಆಯಾ ಪ್ರದೇಶಗಳ ಅನುಗುಣವಾಗಿ ಮತ್ತು ಬೆಳೆ ಸಮೀಕ್ಷೆ ನಡೆಸಿದ ಆಧಾರದಲ್ಲಿ ಪ್ರತಿಶತದಂತೆ ಬರ ಪರಿಹಾರ ಹಣ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಹಿಂದೆ 2019 ರಲ್ಲಿ ನಡೆದ ಬೆಳೆವಿಮೆ crop insurance amount 2023 ಅಥವಾ ಬೆಳೆ ಹಾನಿಯ ಹಣದ ಅವ್ಯವಹಾರವನ್ನು ಆಗಿದ್ದನ್ನು , ಗಮನದಲ್ಲಿಟ್ಟುಕೊಂಡು ಈ ಸಾರಿ ಯಾವುದೇ ದುರ್ಬಳಕೆ ಆಗದಂತೆ ತಡೆದು ಹಣವನ್ನು ಸರ್ಕಾರದ fruits ತಂತ್ರಾಂಶ ಬಳಸಿ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಗೃಹ ಲಕ್ಷ್ಮಿ 5ನೆ ಕಂತಿನ ಹಣ ಬಿಡುಗಡೆ. ಸ್ಟೇಟಸ್ ಈಗಲೇ ತಿಳಿದುಕೊಳ್ಳಿ. Gruha lakshmi installment status