Chandrayaan 3 live video : chandrayaan 3 soft landing : ಮೊಬೈಲ್ ನಲ್ಲಿ ನೋಡಿ.

ಆತ್ಮೀಯ ರಾಜ್ಯದ ವೀಕ್ಷಕರೇ ನಿಮಗೆಲ್ಲ ಮತ್ತೊಮ್ಮೆ ಸ್ವಾಗತ. ಭಾರತದ ಅತ್ಯುನ್ನತ ಮತ್ತು ಮಹತ್ವಾಕಾಂಕ್ಷೆ ಚಂದ್ರಯಾನ 3( chandrayaan 3 live video ) ಮಿಷನ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ಚಂದ್ರಯಾನ ಮೂರು ರಾಕೆಟ್ ಜುಲೈ 14ನೇ ತಾರೀಕು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.

Chandrayaan 3 live video

ಸತತ 42 ದಿನಗಳ ಪ್ರಯಾಣದಲ್ಲಿ ಚಂದ್ರಯಾನ ಮೂರು ಪ್ರಕಾಶ ಮಾಡಿ ಮತ್ತು ಲ್ಯಾಂಡರ್ ಮೊಡ್ಯೂಲ್ ಯಶಸ್ವಿಯಾಗಿ ಆಗಸ್ಟ್ 20ನೇ ತಾರೀಕು ಬೇರ್ಪಟ್ಟು ಇಂದು ಅಂದರೆ ಆಗಸ್ಟ್ 23ನೇ ತಾರೀಕು ಸಂಜೆ ಸರಿಯಾಗಿ ಭಾರತೀಯ ಕಾಲಮಾನದ ಪ್ರಕಾರ ಆರು ಗಂಟೆ ನಾಲ್ಕು ನಿಮಿಷಕ್ಕೆ ಚಂದ್ರನ ದಕ್ಷಿಣ ದ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ.

ಈ ಈ ಚಂದ್ರಯಾನ ಮೂರು ಮಿಷನ್ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಒಂದು ಉತ್ತಮ ಮತ್ತು ಹಿರಿಮೆಯ ಮಿಷನ್ ಆಗಿದ್ದು ಅಲ್ಲದೆ ಇಡೀ ಭಾರತಕ್ಕೆ ಈ ಮಿಷನ್ ಹೆಮ್ಮೆಯ ವಿಷಯ ಮತ್ತು ಖುಷಿಪಡುವ ವಿಷಯವಾಗಿದೆ.

Chandrayaan 3 live telecast video ಇಲ್ಲಿದೆ.

ನೀವು ಸಹ ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲಿ ಕುಳಿತು ನೇರವಾಗಿ ಚಂದ್ರಯಾನ 3 ( chandrayaan 3 live ) ಮಿಷನ್ ಸಾಫ್ಟ್ ಲ್ಯಾಂಡಿಂಗ್ ಆಗುವ ನೇರ ಸಂದರ್ಶನವನ್ನು ನೋಡಬಹುದು.

https://www.youtube.com/live/DLA_64yz8Ss?feature=share
Chandrayaan 3 soft landing, credits: isro official youtube channel