ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ನಮ್ಮ ಕೃಷಿ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ಪಂಚಾಯತ್ ಅಡಿಯಲ್ಲಿ ಬರುವ ನರೇಗಾ ಯೋಜನೆ ( nrega) ಯ ವಿವಿಧ ಯೋಜನೆಗಳ ಕುರಿತು ಮಾಹಿತಿ ಕಲೆ ಹಾಕೋಣ. Cattle shed
2023 2024ನೇ ಸಾಲಿನ ಪಂಚಾಯತ್ ರಾಜ್ ಅಭಿವೃದ್ಧಿ ಹಾಗೂ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಬರುವ ಎಲ್ಲಾ ಕೃಷಿ ಕಾರ್ಮಿಕರಿಗೆ ದನದ ಶೆಡ್ ನಿರ್ಮಾಣ ಮಾಡಲು ಸಹಾಯಧನ ನೀಡುವ ಸಲುವಾಗಿ ಘೋಷಣೆ ಮಾಡಲಾಗಿದೆ.
Cattle shed ನಿರ್ಮಾಣಕ್ಕೆ ಸಹಾಯಧನ.
ದನದ ಶೆಟ್ಟಿ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ನಿಮ್ಮ ಜಮೀನು ಅಥವಾ ಮನೆ ಹತ್ತಿರ ದನದ ಶೆಟ್ಟಿ ನಿರ್ಮಾಣ ಮಾಡಿಕೊಂಡು ಕೃಷಿಯ ತರ ಚಟುವಟಿಕೆ ನಡೆಯಲ್ಲ ನಡೆಸಲು ಇದು ಸಹಕಾರಿಯಾಗಲಿದೆ.
ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾದ ಫಲಾನುಭವಿಗೆ ಶೆಡ್ ನಿರ್ಮಾಣ ಮಾಡಲು 57,000 ಧನಸಹಾಯ ನೀಡಲಾಗುತ್ತಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಗದಿಪಡಿಸಿದ ಅಳತೆಯ ಮೇರೆಗೆ ಷಡ್ದನ್ನು ನಿರ್ಮಿಸಿ ಸಹಾಯಧನವನ್ನು ಪಡೆಯಬೇಕು.
ಕೃಷಿ ಹೊಂಡ ನಿರ್ಮಾಣ ಮಾಡಲು 72000 ಸಹಾಯಧನ. ಅರ್ಜಿ ಆಹ್ವಾನ. Agricultural pits
ಗ್ರಾಮ ಪಂಚಾಯಿತಿಗೆ ಯೋಜನೆಗಳ ಲಾಭವನ್ನು ಪಡೆಯಲು ಮುಖ್ಯವಾಗಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಜಾಬ್ ಕಾರ್ಡನ್ನು ಪಡೆದುಕೊಂಡಿರಬೇಕು. ಸ್ಥಳೀಯ ಗ್ರಾಮ ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾಡುಗಳನ್ನು 18 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗೆ ನೀಡಲಾಗುವುದು.
ಬರಗಾಲದಿಂದ ಕಂಗೆಟ್ಟ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ಇದೊಂದು ವರದಾನವಾಗಿದ್ದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 150 ದಿನಗಳ ಖಾಯಂ ಕೆಲಸ ನೀಡಲಾಗುವುದು. ಅಲ್ಲದೆ ಪ್ರತಿನಿತ್ಯ ಸುಮಾರು 300 ರೂಪಾಯಿಗಳಷ್ಟು ದಿನಗೂಲಿಯನ್ನು ನೇರವಾಗಿ ಕೂಲಿ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುವುದು.
Pm kisan amount : ನಿಮ್ಮ ಖಾತೆಗೆ ಜಮಾ.
Gruha lakshmi application : ಮನೆಯ ಯಜಮಾನಿ ಯಾರೆಂದು ತಿಳಿಯಲು ಡೈರೆಕ್ಟ್ ಲಿಂಕ್.