Bpl ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಸಿಹಿ ಸುದ್ದಿ. Bpl and antyodaya card amendment

ರಾಜ್ಯದ ಆತ್ಮೀಯ ಬಿಪಿಎಲ್ ಅಂತ್ಯೋದಯ ಕಾಡುದಾರರಿಗೆ( bpl and antyodaya card amendment ) ರಾಜ್ಯ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ ಈಗ ಅದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಯ ಮತ್ತು ಅಂತ್ಯವೋದಯ ಪಡಿತರ ಚೀಟಿ ಹೊಂದಿದ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಆಹಾರ ಇಲಾಖೆ ಶುಭ ಸುದ್ದಿ ಒಂದನ್ನು ನೀಡಿದ್ದು ಈಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

Bpl and antyodaya card amendment
Bpl and antyodaya card amendment

BPL AND ANTYODAYA CARD AMENDMENT ( ತಿದ್ದುಪಡಿ )

ಈ ಮೊದಲು ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿತ್ತು ಆದರೆ ವೆಬ್ಸೈಟ್ ಸರ್ವರ್ ಡೌನ್ ಸಮಸ್ಯೆ ಮತ್ತು ಹಲವು ತಾಂತ್ರಿಕ ದೋಷಗಳಿಂದ ತಿದ್ದುಪಡಿ ಮಾಡಲು ಆಗಲಿಲ್ಲ.

ರಾಜ್ಯದಲ್ಲಿ ಇನ್ನೂ ಲಕ್ಷಾಂತರ ರೇಷನ್ ಕಾರ್ಡ್ ಗಳ ತಿದ್ದುಪಡಿ ಅವಶ್ಯಕತೆ ಇದ್ದು, ಮನೆಯ ಯಜಮಾನಿಯ ಹೆಸರು ಬದಲಾವಣೆ, ಕುಟುಂಬ ಸದಸ್ಯರ ಹೊಸ ಜೋಡಣೆ, ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ, ಹಾಗೂ ಇನ್ನೂ ಹಲವು ತಿದ್ದುಪಡಿಗಳನ್ನು ಮಾಡುವ ಕೆಲಸವಿರಲಿದ್ದು, ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬಯಸುವ ಪ್ರಜೆಗಳು ಮಾಡಿಸಿಕೊಳ್ಳಬಹುದು.

RATION CARD RULES : ರೇಷನ್ ಕಾರ್ಡ್ ಹೊಸ ನಿಯಮಗಳು ಇಲ್ಲಿವೆ.

ತಿದ್ದುಪಡಿ ಮಾಡಿಕೊಳ್ಳಲು ನೀವು ನಿಮ್ಮ ಹತ್ತಿರದ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಕೇಂದ್ರಗಳಿಗೆ ತೆರಳಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ತಿದ್ದುಪಡಿ ಏನೆಲ್ಲಾ ಮಾಡಿಸಬಹುದು?. ಹೆಸರು ಬದಲಾವಣೆ, ಕುಟುಂಬ ಸದಸ್ಯರ ಜೋಡಣೆ, ಕುಟುಂಬ ಸದಸ್ಯರ ವಿಭಜನೆ, ಸ್ಥಳ ಬದಲಾವಣೆ, ಮತ್ತು ಮನೆಯ ಯಜಮಾನಿ ಬದಲಾವಣೆ.

ಈ ಲೇಖನ ನಿಮಗೆ ಉಪಯುಕ್ತ ಆದಲ್ಲಿ, ನಿಮ್ಮ ಮನೆಯ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ವಾಟ್ಸಪ್ ಮತ್ತು facebook ಮೂಲಕ share ಮಾಡಿ.

Aadhaar card ration card link ಮಾಡುವ ವಿಧಾನ.

ಒಂದು ಲಕ್ಷದವರೆಗೆ ಕೃಷಿ ಸಾಲ ಮನ್ನಾ ಘೋಷಣೆ…? ನಿಜಾನಾ ಸುಳ್ಳಾ? ಇಲ್ಲಿದೆ ಮಾಹಿತಿ. Crop loan waiver

ನನ್ನ ಖಾತೆಗೆ anna bhagya ಹಣ ಜಮಾ. ನಿಮಗೆ ಜಮಾ ಆಗಿದೆಯಾ ಚೆಕ್ ಮಾಡಿ.

https://krishijagathu.com/vehicle-subsidy-scheme-in-karnataka/

Leave a Comment

error: Content is protected !!