Bele parihara 2024 , ಈ ಜಿಲ್ಲೆಗಳಿಗೆ ಬೆಳೆ ಪರಿಹಾರ ಬಿಡುಗಡೆ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಒಂದು ಖುಷಿ ಸುದ್ದಿ. ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ವರ್ಷದ ಬರ ಪರಿಹಾರದ bele parihara 2024 ಹಣ ಜಮಾ ಕುರಿತು ಈ ಲೇಖನದಲ್ಲಿ ಮಾಹಿತಿ ತಿಳಿದುಕೊಳ್ಳೋಣ.

2023 24 ನೇ ಸಾಲಿನ ಮುಂಗಾರು ಮಳೆ ಬಾರದೆ ರೈತರ ಕಂಗಾಲಾಗಿ, ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಸಿಗದೆ , ಬೆಳೆಯನ್ನು ಹಾಳು ಮಾಡಿದ್ದು ಅದಲ್ಲದೆ ಹಿಂಗಾರು ಮಳೆಯು ಕೂಡ ಬರದೇ ಇದ್ದಿದ್ದರಿಂದ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಘೋಷಣೆ ಮಾಡಲಾಗಿತ್ತು.

ರೈತರಿಗೆ ಗುಡ್ ನ್ಯೂಸ್! ಮೊದಲನೇ ಕಂತಿನ ಬೆಳೆ ಪರಿಹಾರ ಬಿಡುಗಡೆ! Crop insurance amount 2023

Bele parihara 2024

ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಮೀನಿನ ಬೆಳೆನಾಶದ ವಿವರವನ್ನು ಅರ್ಜಿಯ ಮೂಲಕ, ಮತ್ತು ಬೆಳೆ ಸಮೀಕ್ಷೆಯ ಮೂಲಕ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಈಗ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ndrf ನಿಗಮದಿಂದ ರಾಜ್ಯದ ಈ ಜಿಲ್ಲೆಗಳಿಗೆ ಬರ ಪರಿಹಾರದ ಅನುದಾನ ಬಿಡುಗಡೆಯಾಗಿದ್ದು, ಪ್ರತ್ಯೇಕ ವಾಗಿ ಪ್ರತಿ ಜಿಲ್ಲೆಗಳಿಗೆ ಇಂತಿಷ್ಟು ಕೋಟಿ ರೂಪಾಯಿ ಎಂದು ಬಿಡುಗಡೆ ಮಾಡಲಾಗಿದೆ.

ನವೋಧ್ಯಮ ಯೋಜನೆಯಡಿ ರೈತರಿಗೆ 50% ಸಬ್ಸಿಡಿಯಲ್ಲಿ 5 ಲಕ್ಷ ಸಹಾಯಧನ. Agriculture startup scheme

ಮಂಡ್ಯ ಜಿಲ್ಲೆಯಲ್ಲಿ ಒಂದು ಲಕ್ಷ ನಲವತ್ತು ಸಾವಿರ ರೈತರಿಗೆ 28.89 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ 1,89,379 ರೈತರ ಬರ ಪರಿಹಾರದ ಅರ್ಜಿ ಸಲ್ಲಿಸಿದ್ದು, ಈ ಜಿಲ್ಲೆಗೆ 34.36 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

ಅಲ್ಲದೆ ದಾವಣಗೆರೆ ( davangere ) ಜಿಲ್ಲೆಯಲ್ಲಿ 14.21 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು, ಈ ಜಿಲ್ಲೆಯಲ್ಲಿ 74,188 ರೈತರ ಬರ ಪರಿಹಾರ ಹಣ ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ ಚಿಕ್ಕಬಳ್ಳಾಪುರ( chikkaballapura ) ಜಿಲ್ಲೆಯಲ್ಲಿ 14 ಕೋಟಿ ಹಣ ಜಮಾ ಆಗಿದ್ದು ಇಲ್ಲಿ ಸಹ 73,000 ರೈತರು 2023 ಬರ ಪರಿಹಾರ ಹಣ ಪಡೆಯಲು ಅರ್ಹರಾಗಿದ್ದಾರೆ.

ರೈತರು ರಾಜ್ಯ ಸರ್ಕಾರದ ಅಧಿಕೃತ ಜಾಲತಾಣ ( website ) ಫ್ರೂಟ್ಸ್ ತಂತ್ರಾಂಶದಲ್ಲಿ ( fruits ) ದಾಖಲು ಮಾಡಿದಂತಹ ಬೆಳೆಯ ಅನುಗುಣವಾಗಿ, ಹಾಗೂ ಬೆಳೆ ಸಮೀಕ್ಷೆಯ ( bele sameelshe ) ಆಧಾರದ ಮೇಲೆ ಬೆಳೆ ಪರಿಹಾರವನ್ನು ರೈತನ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status