ಜನವರಿ ತಿಂಗಳ ಅನ್ನ ಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಿ. Anna bhagya dbt status karnataka

ಆತ್ಮೀಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ 2024ರ ಮೊದಲನೇ ತಿಂಗಳ ಅನ್ನ ಭಾಗ್ಯ ಹಣ ಜಮಾ Anna bhagya dbt status karnataka ಕುರಿತು ಮಾಹಿತಿ ತಿಳಿದುಕೊಳ್ಳೋಣ.

2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಘೋಷಣೆಗೊಂಡ ಅನ್ನಭಾಗ್ಯ ಯೋಜನೆಯ, ರಾಜ್ಯದ ಎಲ್ಲಾ ಪಡಿತರ ಚೀಟಿಯ ಅರ್ಹ ಫಲಾನುಭವಿಗಳಿಗೆ ಮನೆಯ ಸದಸ್ಯ ಸದಸ್ಯಗಳಿಗೆ ತಲಾ 170 ರೂಪಾಯಿಗಳನ್ನು ನೀಡಲು ಸರ್ಕಾರ ನಿರ್ಧರಿಸಿತ್ತು.

ಡಿಸೆಂಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. December anna bhagya.

Anna bhagya dbt status check

ಅದರಂತೆ ಜುಲೈ 2023 ರಿಂದ ಅನ್ನ ಭಾಗ್ಯ ಯೋಜನೆ ಜಾರಿಯಲ್ಲಿದ್ದು ಇದುವರೆಗೂ ಐದು ತಿಂಗಳ ಅನ್ನಭಾಗ್ಯ ಹಣ ರಾಜ್ಯದ ಮಹಿಳೆಯರ ಖಾತೆಗೆ ಜಮಾ ಆಗಿರುತ್ತದೆ.

ಪ್ರಸಕ್ತ 2024ನೇ ಜನವರಿ ತಿಂಗಳ ಅನ್ನ ಭಾಗ್ಯ ಹಣವೂ ಜಮಾ ಆಗುತ್ತಿದ್ದು, ನಿಮ್ಮ ನಿಮ್ಮ ಖಾತೆಗಳಿಗೆ ಈ ತಿಂಗಳ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಲು ಈ ಕೆಳಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ.

ಗೃಹ ಲಕ್ಷ್ಮಿ 5ನೆ ಕಂತಿನ ಹಣ ಬಿಡುಗಡೆ. ಸ್ಟೇಟಸ್ ಈಗಲೇ ತಿಳಿದುಕೊಳ್ಳಿ. Gruha lakshmi installment status

ಈ ಕೆಳಗೆ ಕೊಟ್ಟಿರುವ ಮಾಹಿತಿ ಮುಖಾಂತರ ನೀವು ಸುಲಭವಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಕುರಿತು, ಅಪ್ಡೇಟ್ಗಳನ್ನು ನಿಮ್ಮ ಮೊಬೈಲ್ ನ ಮುಖಾಂತರವೇ ಸುಲಭವಾಗಿ ಪಡೆಯಬಹುದಾಗಿದೆ.

ಮೊದಲಿಗೆ ನೀವು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಪೋರ್ಟಲ್ ಗೆ ಭೇಟಿ ನೀಡಿ,

ಆಮೇಲೆ ನೀವು ಈ ಕೆಳಗೆ ಕೊಟ್ಟಿರುವ ಲಿಂಕ್ ನ್ನು ಒತ್ತಿದರೆ ನಿಮಗೆ , ನಿಮ್ಮ ಜಿಲ್ಲೆ ಇರುವ ಕೆಲವು ಆಯ್ಕೆ ಇರುವುದು ಕಾಣುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಇರುವ ಆಯ್ಕೆ ಮೇಲೆ ಒತ್ತಿದಾಗ, dbt status ಎನ್ನುವ ಮತ್ತೊಂದು ಆಯ್ಕೆ ಸಿಗುತ್ತದೆ.

ಹೊಲಿಗೆ ಯಂತ್ರ ಪಡೆಯಲು 50000/- ಸಹಾಯಧನ. ಈಗಲೇ ಅರ್ಜಿ ಸಲ್ಲಿಸಿ sewing machine loan

ಅಲ್ಲಿ ಅದನ್ನು ಒತ್ತಿದರೆ, ನಿಮ್ಮ ರೇಷನ್ ಕಾರ್ಡ್ ( rc number ) enter ಮಾಡುವ ಆಯ್ಕೆ ಹಾಗೂ ಖಾನೆ ಸಿಗುತ್ತದೆ. ಅಲ್ಲಿ ನಿಮ್ಮ ಪಡಿತರ ಚೀಟಿ ನಂಬರ್ ಹಾಕಿರಿ.

ಅದಾದ ನಂತರ ನಿಮಗೆ ನಿಮ್ಮ ಪಡಿತರ ಚೀಟಿಗೆ ಸಂಬಂಧಿಸಿದಂತೆ, ಎಲ್ಲಾ ಮಾಹಿತಿ ಮತ್ತು ಹಣ ಜಮಾ ಆಗಿರುವ ಕುರಿತು information ಕಾಣಿಸುತ್ತದೆ.

Anna bhagya dbt status check karnataka link : https://ahara.kar.nic.in/lpg/

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status