ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್. Anna bhagya amount status

ಆತ್ಮೀಯ ಕೃಷಿ ಬಾಂಧವರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ. ಲೇಖನದಲ್ಲಿ ಅಕ್ಟೋಬರ್ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಿರುವ ಸ್ಟೇಟಸ್ ತಿಳಿದುಕೊಳ್ಳುವ ಮಾಹಿತಿ ನೋಡೋಣ.Anna bhagya amount status

ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿ ಕಾರ್ಯರೂಪಕ್ಕೆ ತಂದಂತಹ ಅನ್ನ ಭಾಗ್ಯ ಯೋಜನೆ ಆಗಸ್ಟ್ ತಿಂಗಳನಿಂದ ಚಾಲ್ತಿಯಲ್ಲಿದ್ದು ಆಗಸ್ಟ್ ಮತ್ತು ಸಪ್ಟಂಬರ್ ತಿಂಗಳು ರಾಜ್ಯದ ಎಲ್ಲಾ ಪಡಿತರ ಚೀಟಿ ಹೊಂದಿರುವ ಖಾತೆಗಳಿಗೆ ಹಣ ಜಮಾ ಆಗಿರುತ್ತದೆ.

ಗೃಹ ಲಕ್ಷ್ಮಿ ಹಣ ಜಮಾ ಆಗಿಲ್ವ? ಹಾಗಾದ್ರೆ ಈ gruha lakshmi helpline number ಗೆ ಕರೆ ಮಾಡಿ.

Anna bhagya amount status

ಅದರಂತೆ ಅಕ್ಟೋಬರ್ 2023 ತಿಂಗಳಿನೊಂದು ಅನ್ನ ಭಾಗ್ಯ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗಿದ್ದು, ಯಾರಿಗೆಲ್ಲ ಹಣ ಜಮಾ ಆಗಿದೆ ಅವರು ಸುಲಭವಾಗಿ ತಮ್ಮ ಮೊಬೈಲಿನಲ್ಲಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ HSRP NUMBER PLATE ಕಡ್ಡಾಯ, ಇನ್ನು 4 ದಿನ ಬಾಕಿ.

ಅನ್ನ ಭಾಗ್ಯ ಯೋಜನೆಯ ಪಡಿತರ ಚೀಟಿಗೆ ಲಿಂಕ್ ಮಾಡಿಸಿದ ಆಧಾರ ಸಂಖ್ಯೆಗೆ ಮತ್ತು ಹೊಂದಿಕೊಂಡಿರುವ ಬ್ಯಾಂಕ್ ಖಾತೆಗೆ ಡಿಬೇಟಿ ಮುಖಾಂತರ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿ ರಿಜಿಸ್ಟರ್ ಮಾಡಿರುವ ಮೊಬೈಲ್ ಸಂಖ್ಯೆಗೆ ಜಮಾ ಆಗಿರುವ ಕುರಿತು ಸಂದೇಶ ಬರುತ್ತದೆ.

ಪಿಎಂ ಕಿಸಾನ್ 15ನೇ ಕಂತಿನ ಹಣ ಜಮಾ ..! Pm kisan 15th installment date..

ನೀವು ಈ ಕುರಿತು ನಿಮ್ಮ ಮೊಬೈಲ್ ನಲ್ಲಿ ಸರ್ಕಾರದ ಅಧಿಕೃತ ಜಾಲತಾಣ ಆಹಾರ ಮತ್ತು ಸರಬರಾಜು ಇಲಾಖೆ ಪೋರ್ಟಲ್ ನಲ್ಲಿ ಸಹ ಚೆಕ್ ಮಾಡಿಕೊಳ್ಳಬಹುದು. ಈ ಕೆಳಗಿನ ಮಾಹಿತಿ ಸಂಪೂರ್ಣ ಓದಿ ಚೆಕ್ ಮಾಡಿಕೊಳ್ಳಿ.

https://ahara.kar.nic.in/lpg/

ಕೆಳಗಿನ ಲಿಂಕ್ ಒತ್ತಿ, ಅಲ್ಲಿ ಎಡಗಡೆ ಕಾಣುವ ಮೂರು ಗೆರೆ ಇರುವ ಆಯ್ಕೆ ಮೇಲೆ ಒತ್ತಿರಿ. ನಂತರ ಅಲ್ಲಿ ಈ ಸ್ಥಿತಿ ಎಂದು ಇರುತ್ತದೆ . ಅದರ ಮೇಲೆ ಒತ್ತಿದಾಗ dbt ಸ್ಥಿತಿ ಎಂದು ಇರುತ್ತದೆ ಅದರ ಮೇಲೆ ಒತ್ತಿರಿ.

126 ಕೋಟಿ ಮಧ್ಯಂತರ ಬೆಳೆ ವಿಮೆ ಖಾತೆಗೆ ಜಮಾ. ಸ್ಟೇಟಸ್ ಚೆಕ್ ಮಾಡಿ. Crop insurance status

ನಂತರ ಅಲ್ಲಿ ನಿಮ್ಮ ಜಿಲ್ಲೆ ಲಿಸ್ಟ್ ಕಾಣಿಸುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿಕೊಂಡು, ಡೈರೆಕ್ಟ್ transfer ಮೇಲೆ ಒತ್ತಿರಿ. ಅದಾದ ಮೇಲೆ ವರ್ಷ, ತಿಂಗಳು, ನಿಮ್ಮ ಪಡಿತರ ಚೀಟಿ ಸಂಖ್ಯೆ ಎಲ್ಲಾ ತುಂಬಿ ಗೋ ಮೇಲೆ ಒತ್ತಿರಿ.

ಆಗ ನಿಮಗೆ ಹಣ ಜಮಾ ಆಗಿದೆಯಾ ಅಥವಾ ಏನು ತೊಂದರ್ ಆಗಿದೆ. ಏನು ಸರಿ ಮಾಡ್ಬೇಕು ಎಂಬುದನ್ನು ತೋರಿಸುತ್ತದೆ.