ನನ್ನ ಖಾತೆಗೆ anna bhagya ಹಣ ಜಮಾ. ನಿಮಗೆ ಜಮಾ ಆಗಿದೆಯಾ ಚೆಕ್ ಮಾಡಿ.

ಆತ್ಮೀಯ ರೈತ ಬಾಂಧವರೇ, ಅನ್ನಭಾಗ್ಯ ( anna bhagya ) ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ? ಇಲ್ಲಿದೆ ಮಾಹಿತಿ.

ಜುಲೈ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಈಗಾಗಲೇ ಫಲಾನುಬವಿಗಳ ರೈತರ ಖಾತೆಗೆ ಜಮಾ ಆಗಿದ್ದು, ಅದರ ಸದುಪಯೋಗ ಈಗಾಗಲೇ ಪಡೆದುಕೊಂಡಿದ್ದಾರೆ.

ಆಗಸ್ಟ್ ತಿಂಗಳ anna bhagya ಹಣ ಜಮಾ.

ಅಗಸ್ಟ್ ತಿಂಗಳ ಅನ್ನ ಭಾಗ್ಯ ಯೋಜನೆ5 ಕೆ.ಜಿ ಅಕ್ಕಿಗೆ ಬದಲಾಗಿ ನೀಡುತ್ತಿರುವ ತಲಾ ಒಂದು ಸದಸ್ಯರಿಗೆ 170 ರೂಗಳನ್ನು ಇದೇ ತಿಂಗಳ ಆಗಸ್ಟ್ 23ನೇ ತಾರೀಕಿನಂದು ಸಂಜೆ ವೇಳೆಗೆ ಖಾತೆಗೆ ಜಮಾ ಮಾಡಿರುತ್ತಾರೆ.

ನೀವು ಕೂಡ ಈಗಲೇ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಮಾಹಿತಿಯನ್ನು ತಿಳಿದುಕೊಳ್ಳಿ. ನಿಮ್ಮ ಮೊಬೈಲ್ ನಿಂದ ಡಿಬಿಟಿ ಸ್ಟೇಟಸ್( dbt status ) ನ್ನು, ಸರ್ಕಾರದ ಅಧಿಕೃತ ಜಾಲತಾಣ ಮೂಲಕ ನೋಡಬಹುದು.

Ration card status module
Ration card status module page

ಅದಕ್ಕೆ ನೀವು ಕೆಳಗೆ ಕೊಟ್ಟಿರುವ ಲಿಂಕನ್ನು ಬಳಸಿ, ಪೋರ್ಟಲ್ ಗೆ ಜಾಯಿನ್ ಆಗಬೇಕು, ಅಲ್ಲಿ ನಿಮಗೆ ಹಲವು ಜಿಲ್ಲೆಗಳ ಆಯ್ಕೆ ದೊರೆಯುತ್ತವೆ, ಅದರಲ್ಲಿ ನೀವು ಯಾವ ಜಿಲ್ಲೆಯವರು ಎಂದು ನೋಡಿ, ಆಯ್ಕೆ ಮಾಡಿ, ಅದರ ಮೇಲೆ ಒತ್ತಬೇಕು.

Status of dbt
Status of dbt

ನಂತರ ನಿಮಗೆ ಸ್ಟೇಟಸ್ of ಡಿಬಿಟಿ ಆಯ್ಕೆ ಕಾಣಿಸುತ್ತದೆ, ಅಲ್ಲಿ ಒತ್ತಿದಾಗ ನಿಮ್ಗೆ ಮತ್ತೆ ಒಂದು ಪುಟ ಓಪನ್ ಆಗಿ , ಪ್ರಸಕ್ತ ವರ್ಷ, ತಿಂಗಳು ಆಗಸ್ಟ್ ಎಂದು ಸೆಲೆಕ್ಟ್ ಮಾಡಿ, ನಿಮ್ಮ ರೇಷನ್ ಕಾರ್ಡಿನ ಅಂಕಿಗಳನ್ನು ಬರೆದು, CAPTCHA ನಂಬರ್ ಬರೆದು go ಮೇಲೆ ಒತ್ತಿದರೆ, ನಿಮಗೆ ದುಡ್ಡು ಜಮಾ ಆಗಿರುವ ಬಗ್ಗೆ information ಸಿಗುತ್ತದೆ.

Anna bhagya amount status
Anna bhagya amount status

Anna bhagya dbt status check ವಿಧಾನ.

ಈ ದಿನ ಬರಲಿದೆ ಗೃಹ ಲಕ್ಷ್ಮಿ 2000 ರೂ ಹಣ.

ಗೃಹ ಜ್ಯೋತಿ ಕರೆಂಟ್ ಫ್ರೀ. ನಿಮಗೆ ಫ್ರೀ ಆಯ್ತಾ? Gruha jyothi status ಚೆಕ್ ಮಾಡಿ.