ನವೋಧ್ಯಮ ಯೋಜನೆಯಡಿ ರೈತರಿಗೆ 50% ಸಬ್ಸಿಡಿಯಲ್ಲಿ 5 ಲಕ್ಷ ಸಹಾಯಧನ. Agriculture startup scheme

ಆತ್ಮೀಯ ರೈತ ಯುವಕರೆ ನಮ್ಮ ಕೃಷಿಕ ಜಾಲತಾಣಕ್ಕೆ ನಿಮಗೆಲ್ಲ ಸ್ವಾಗತ ಇಂದು ಈ ಲೇಖನದಲ್ಲಿ ರಾಜ್ಯ ಸರ್ಕಾರದ ನವೋಧ್ಯಮ Agriculture startup scheme ಯೋಜನೆಯ ಕುರಿತು ಮಾಹಿತಿ ತಿಳಿದುಕೊಳ್ಳೋಣ.

ರಾಜ್ಯದಲ್ಲಿ ಕೃಷಿ ಯುವಕರು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದು, ಸರಿಯಾಗಿ ಮಳೆ ಬೆಳೆ ಇಲ್ಲದೆ , ಉದ್ಯೋಗ ವಿಲ್ಲದೆ ಪರದಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯು ರೈತ ಯುವಕರಿಗೆ ಎಂದೇ ಈ ಯೋಜನೆ ಜಾರಿ ತಂದಿದೆ.

SC ST ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ. Ganga kalyana yojane

Agriculture startup scheme karnataka

ಏನಿದು ನವೋಧ್ಯಮ ಯೋಜನೆ..?

ಕೃಷಿ ಕ್ಷೇತ್ರದಲ್ಲಿ ಹೊಸ ಕೃಷಿ ನವ ಉದ್ಯಮಿಗಳಿಗೆ ಬ್ಯಾಂಕುಗಳಿಂದ ಶೇಕಡಾ 50 ರಷ್ಟು , ಸಹಾಯಧನ ಸಿಗಲಿದ್ದು, ಕನಿಷ್ಠ 5 ಲಕ್ಷದಿಂದ 20 ಲಕ್ಷ ವರೆಗೆ ಸಾಲ ನೀಡಲಿದೆ.

ಪಿಎಂ ಕಿಸಾನ್ 15 ನೇ ಕಂತಿನ ಹಣ ಜಮಾ. ಸ್ಟೇಟಸ್ ಚೆಕ್ ಮಾಡಿ pm kisan 15th installment status

ಅರ್ಜಿ ಸಲ್ಲಿಸಲು ಯುವ ಕೃಷಿ ಯುವಕರು, ಕೃಷಿ ಪದವಿ ಪಡೆದವರು , ಪ್ರಗತಿಪರ ರೈತರು ಈ ಯೋಜನಯಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆ ಆದರೆ , ತರಬೇತಿ ನೀಡಿ ಅವರಿಗೆ ಸಾಲವನ್ನು ನೀಡಲಾಗುತ್ತದೆ.

ಅರ್ಜಿಗಳನ್ನು ಸಲ್ಲಿಸಲು ಆಸಕ್ತರು ಆನೇಕಲ್, ಬೆಂಗಳೂರು ಉತ್ತರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಬೀರಸಂದ್ರ , ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಇಲ್ಲಿ ಬೇಟಿ ನೀಡಿ ಅರ್ಜಿ ಸಲ್ಲಿಸಿ.

ಕೆಳಗೆ ಕೊಟ್ಟಿರುವ ಕಚೇರಿಯ ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯಬಹುದು. 080-26711594

ಜನವರಿ ತಿಂಗಳ ಅನ್ನ ಭಾಗ್ಯ ಹಣ ಸ್ಟೇಟಸ್ ಚೆಕ್ ಮಾಡಿ. Anna bhagya dbt status karnataka