ಕೃಷಿ ಹೊಂಡ ನಿರ್ಮಾಣ ಮಾಡಲು 72000 ಸಹಾಯಧನ. ಅರ್ಜಿ ಆಹ್ವಾನ. Agricultural pits

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಸಂತಸದ ಸುದ್ದಿ. ಸರ್ಕಾರದ ತೋಟಗಾರಿಕೆ ಇಲಾಖೆ ವತಿಯಿಂದ ನಿಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಸುಮಾರು 72,000 ಸಹಾಯಧನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಯಿಂದ ಪ್ರಸಕ್ತ ವರ್ಷದ 2023 – 2024ನೇ ಸಾಲಿನ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹಲವಾರು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದ, ರಾಜ್ಯದ ಎಲ್ಲಾ ರೈತ ವರ್ಗದವರಿಗೆ ಈ ಸಹಾಯಧನವನ್ನು ನೀಡುವ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿ ಹೋಂಡ ನಿರ್ಮಾಣ ಮಾಡಲು 72000 ಸಹಾಯಧನ.

ಜಮೀನಿನಲ್ಲಿ ಕೃಷಿ ಹೊಂಡವನ್ನು ( agriculture pond ) ನಿರ್ಮಿಸಲು ಯೋಜನೆ ಅಡಿಯಲ್ಲಿ, 20×20×3 ಮೀಟರ್ ಅಳತೆಯನ್ನು ಹೊಂದಿರುವ ನೀರಿನ ಸಂಗ್ರಹಣಾ ಘಟಕವನ್ನು ನಿರ್ಮಿಸಲು ಅಂದಾಜು 72000 ಗಳನ್ನು ನೀಡಲಾಗುತ್ತದೆ.

News: Fruits.Karnataka.gov.in : ಬೆಳೆ ವಿಮೆ ತುಂಬಲು FID ಕಡ್ಡಾಯ.

ಈ ಯೋಜನೆ ಅಡಿಯಲ್ಲಿ ಅಂಗಾಂಶ ಕೃಷಿ ಬಾಳೆ ( Tissue culture banana ) ಸೇವಂತಿಗೆ ,ಚೆಂಡು ಹೂವು ಬೆಳೆ, ( Ball flower crop ) ಮತ್ತು ಅಂಗಾಂಶ ಕೃಷಿ ಬಾಳೆ ಬೇಸಾಯವನ್ನು ಮಾಡಲು ನಿರ್ದಿಷ್ಟವಾಗಿ ಪ್ರೋತ್ಸಾಹ ಧನವನ್ನು( incentives ) ನೀಡಲಾಗುತ್ತದೆ.

ಈರುಳ್ಳಿ ಶೇಖರಣ ಮಾಡಲು 87000 ಸಹಾಯಧನ.

ಅಲ್ಲದೆಯೇ ಈರುಳ್ಳಿ ಬೆಳೆಯನ್ನು( onion crop ) ಶೇಖರಣೆ ಮಾಡಲು ಜಮೀನಿನಲ್ಲಿ ಕೊಯ್ಲು ಆದ ನಂತರ , ಕೃಷಿ ಚಟುವಟಿಕೆಗೆಗೆ ಸುಮಾರು 12×3.60×2.10 ಮೀಟರ್ ಅಳತೆಯುಳ್ಳ ಶೇಖರಣಾ ಘಟಕವನ್ನು ನಿರ್ಮಾಣ ಮಾಡಲು 87000 ರೂಪಾಯಿ ಹಣವನ್ನು ನೀಡುತ್ತಾರೆ.

ಇದನ್ನೂ ಓದಿ : Seva Sindhu 1 Login ಮಾಡುವ ಸರಳ ವಿಧಾನ.

ಕೃಷಿ ಹೊಂಡ ಸಹಾಯಧನ ಪಡೆಯಲು ಬೇಕಾಗುವ ದಾಖಲೆಗಳು.

  • ಸಹಾಯಧನದ ಅರ್ಜಿ ನಮೂನೆ, ( application form )
  • ಪಾಸ್ಪೋರ್ಟ್ ಅಳತೆಯ ರೈತರ ಭಾವಚಿತ್ರ.,( farmer photos )
  • ಆಧಾರ್ ಕಾರ್ಡ್, ( Aadhaar card )
  • ಮತ್ತು ಬ್ಯಾಂಕ್ ಪಾಸ್ಬುಕ್ ,( Bank passbook )
  • ಜಮೀನಿನ ಪಹಣಿ ಪತ್ರ, ( RTC )
  • ಈ ದಾಖಲೆ ಒಂದಿಗೆ ನೀವು ಹತ್ತಿರದ ತಾಲೂಕ ಕಚೇರಿಗೆ ಅಥವಾ ತೋಟಗಾರಿಕೆ ಬೆಳೆಗಾರರ ಉತ್ಪಾದಕ ಶಾಕೆಗೆ ಸಲ್ಲಿಸಿ.

ಯಾವ ಜಿಲ್ಲೆಗಳಿಗೆ ಈ ಯೋಜನೆ..?

ಸದ್ಯ ಈ ಯೋಜನೆ ಕೇವಲ ಶಿರಹಟ್ಟಿ, ಗದಗ, ರೋಣ , ಮತ್ತು ಹುಲಕೋಟಿ ತೋಟಗಾರಿಕೆ ಬೆಳೆಗಾರರ ಉತ್ಪಾದಕ ಸಂಸ್ಥೆಗೆ ಒಳಪಟ್ಟಿದ್ದು, ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ,( faremer cantact centre ) ಮತ್ತು ಕೃಷಿ ಇಲಾಖೆಗೆ ಒಮ್ಮೆ ಖುದ್ದು ಭೇಟಿ ಕೊಟ್ಟು, ನಿಮ್ಮ ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಗೆ ಯೋಜನೆಗಳು ಇದ್ದಲ್ಲಿ, ಕೂಡಲೇ ಕೃಷಿ ಹೊಂಡ ಅರ್ಜಿಯನ್ನು ಸೂಕ್ತ ಅಧಿಕಾರಿಗಳ ಮಾರ್ಗದರ್ಶನ ಪಡೆದು ಅರ್ಜಿ ಸಲ್ಲಿಸಿರಿ.

ಇದನ್ನೂ ಓದಿರಿ : Bele vime status : ಚೆಕ್ ಮಾಡುವ ವಿಧಾನ ಇಲ್ಲಿದೆ.

ಮಾಹಿತಿ ಕೃಪೆ : janajagran

Related articles :

Gruha lakshmi application : ಸಲ್ಲಿಸಲು ಈ ಸಂಖ್ಯೆಗೆ ಸಂದೇಶ ಕಳಿಸಿ.

Pm kisan amount : ನಿಮ್ಮ ಖಾತೆಗೆ ಜಮಾ.

Crop insurance last date : ಈಗಲೇ ಅರ್ಜಿ ಸಲ್ಲಿಸಿ.

Anna bhagya dbt status check ವಿಧಾನ.

https://krishijagathu.com/gruha-jyothi-current-free-check-your-free-gruha-jyothi-status/