ಗೃಹ ಲಕ್ಷ್ಮಿ ಹಣ ಜಮಾ ಆಗೋಕೆ ಈ ಬ್ಯಾಂಕಿನಲ್ಲಿ ಖಾತೆ ತೆರೆಯಿರಿ. Gruha lakshmi account

ಆತ್ಮೀಯ ವೀಕ್ಷಕರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಕೃಷಿ ಜಾಲ ತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವ ಕುರಿತು ಮಹತ್ತರ ಮಾಹಿತಿ ತಿಳಿಯೋಣ. Gruha lakshmi account

ಸರ್ಕಾರದ ಗೃಹ ಲಕ್ಷ್ಮಿ( gruha lakshmi ) ಯೋಜನೆಯ 4 ಕಂತಿನ ಹಣ ಒಟ್ಟು 8000 ರೂಪಾಯಿ, ಇಲ್ಲಿಯವರೆಗೆ ಫಲಾನುಭವಿ ( beneficial ) ಖಾತೆಗೆ ಜಮಾ ಆಗುತ್ತಿದ್ದೂ, ಇನ್ನೂ ಸಾವಿರಾರು ಖಾತೆಗಳಿಗೆ ಹಣ ಜಮಾ ಆಗುತ್ತಿಲ್ಲ.

https://krishijagathu.com/december-anna-bhagya-amount-status/

Gruha lakshmi account

ಇದಕ್ಕೆ ಹಲವು ಕಾರಣಗಳು ಇದ್ದು ಅದರಲ್ಲಿ, ಬ್ಯಾಂಕ್ ಖಾತೆಗೆ aadhaar seeding ಆಗದೇ ಇರುವುದು. ಮತ್ತು ಪಡಿತರ ಚೀಟಿಗೆ ekyc ಆಗದೇ ಇರುವುದು ಆಗಿರುತ್ತದೆ.

ಅದಕ್ಕೆ ನೀವು ಚಿಂತೆ ಪಡುವ ಅಗತ್ಯವಿಲ್ಲ, ಸರ್ಕಾರ ಸೂಚನೆ ಕೊಟ್ಟಂತೆ ನೀವು ಈಗ ಅಂಚೆ ಕಚೇರಿಯಲ್ಲಿ ( post office ) ಒಳಗೆ passbook ಖಾತೆಯನ್ನು ತೆರೆಯುವ ಮೂಲಕ ನೀವು ಬಹು ಬೇಗನೆ, ಗೃಹ ಲಕ್ಷ್ಮಿ ಹಣವನ್ನು ಪಡೆಯಬಹುದು.

ಅಂಚೆ ಕಚೇರಿಯಲ್ಲಿ ಮನೆಯ ಯಜಮಾನಿ ( house head ) 200ರೂಪಾಯಿ ನೀಡಿ ಖಾತೆ ತೆರೆದರೆ, ಸರ್ಕಾರದ ಎಲ್ಲಾ ಯೋಜನೆಗಳ( projects ) ಹಣವು, ಬೇಗನೆ ಜಮಾ ಆಗುತ್ತದೆ. ಕಾರಣ ಅಂಚೆ ಕಚೇರಿ ಕೇಂದ್ರ ಸರ್ಕಾರದ ಅಧೀನದಲ್ಲಿ ( central government under ) ಕಾರ್ಯ ನಿರ್ವಹಿಸುತ್ತದೆ, ಯಾವುದೇ ಸರ್ವರ್ ( server ) ಸಮಸ್ಯೆ ಬರದೇ ಕೂಡಲೇ ಹಣ ಜಮಾ ಆಗುತ್ತದೆ.